ಎತ್ತಿತಾ ಪ್ರಾಣವನು ನೆತ್ತಿಯಾ ಕೊನೆಯವರೆಗೆ |
ಚಿತ್ತದ ಮರ್ವವರಿದಿಪ್ಪ ಶಿವಯೋಗಿ-|
ಗೆತ್ತಣದು ಕೇಡು ಸರ್ವಜ್ಞ
Music
Courtesy:
Transliteration
Ettitā prāṇavanu nettiyā koneyavarege |
cittada marvavaridippa śivayōgi-|
gettaṇadu kēḍu sarvajña
ಶಬ್ದಾರ್ಥಗಳು
ಎತ್ತಿ ತಾ ಪ್ರಾಣವನು = ಪ್ರಾಣಾಯಾಮಾದಿ; ಚಿತ್ತದಮರ್ಮ = ಮನಸ್ಸಿನ ಮೂಲ; ನೆತ್ತಿಯಾ ಕೊನೆ = ಬ್ರಹ್ಮರಂಧ್ರ;