ವಚನ - 479     
 
ಅರ್ತಿಗೆ ಬೆಲೆಯಿಲ್ಲ ಚಿತ್ತಕ್ಕೆ ಹೊಲೆಯಿಲ್ಲ | ಬತ್ತಲಿದ್ದವಗೆ ಭಯವಿಲ್ಲ;ಯೋಗಿಗೆ| ಕತ್ತಲೆಯೆ ಇಲ್ಲ; ಸರ್ವಜ್ಞ