ವಚನ - 481     
 
ಆವರೋಮದಲೊಂದು ಆವುಗಣ್ಣಿಯ ಮಾಡಿ | ಆವು ಮಾಯದ ಕರಕಟ್ಟಿದಾ ಯೋಗಿ | ಸಾವ ಮೀರಿಹನು ಸರ್ವಜ್ಞ