ವಚನ - 480     
 
ಉತ್ತುಂಗ ಮಾಣಿಕದ ಬಿತ್ತು ಮಂಟಪದೊಳಗ! | ನಿತ್ಯನಿರ್ಮಲದ ನಿಜಗಂಡ ಶಿವಯೋಗಿ- | ಗೆತ್ತಣದು ಸಾವು? ಸರ್ವಜ್ಞ