ವಚನ - 483     
 
ವೈರಾಗ್ಯ ಬಲದಿ ಸಂ | ಸಾರ ಸಾಗರದೊಳಗೆ | ಆರಾರು ಧೀರರೀಜುವರೊ ಅವರೆಲ್ಲ | ಪಾರಾಗಿ ಸಿಗರು! ಸರ್ವಜ್ಞ