ವಚನ - 484     
 
ಬಿಂದು ನಾದಗಳರಿತು ಇಂದ್ರಿಯವನುಡುಗಿಸುತ | ನಿಂದಿರದ ಮನದ ನಿಜಗಂಡ ಶಿವಯೋಗಿ | ಮುಂದೆ ಹುಟ್ಟುವನೆ? ಸರ್ವಜ್ಞ