ವಚನ - 486     
 
ಹರನಿಷ್ಠೆಯಿಲ್ಲದಾ ಪರಮರ್ಷಿ ಮುಖ್ಯನೇ | ಹರನಿಷ್ಠೆಯುಳ್ಳ ಶ್ವಪಚನಾದಡೆ ಆತ | ಪರಮರ್ಷಿಕಾಣೊ! ಸರ್ವಜ್ಞ