ವಚನ - 485     
 
ಪ್ರಾರಬ್ದ ಕರ್ಮಕ್ಕೆ ಆರಯಿಕೆ ಮುನ್ನಿಲ್ಲ | ಹಾರಯ್ಸಿ ಬಯಸಿ ಬಂದುದಕೆ ತಾನಳುಕ | ನಾರೂಢಯೋಗಿ ಸರ್ವಜ್ಞ