ವಚನ - 488     
 
ಸಿದ್ದಾಂತ ಯೋಗದಾ ಸುದ್ದಿಯನು ತಿಳುಹುವೆನು| ನಿದ್ದೆ, ವಾಸನೆಯ, ಹುಸಿಗಳ ತೊರೆದಿಹನೆ | ಸಿದ್ಧಾಂತ ಯೋಗಿ ಸರ್ವಜ್ಞ