ವಚನ - 489     
 
ಕುಟಿಲ ಕುಯುಕ್ತಿಗಳ ಸಟೆ, ಸಿಡುಕು, ನಟನೆಗಳ | ದಿಟವಾಗಿ ಅಳಿದು ಶಿವನೊಳಗಿರುವ ನೇ | ಹಠಯೋಗಿ ಕಾಣೊ! ಸರ್ವಜ್ಞ