ಅಸಮ ಪಂಚಾಕ್ಷರಿಯ ಉಸಿರಕೊನೆಯಲ್ಲಿರಿಸಿ |
ಸಸಿನೆ ಕುಳ್ಳಿರ್ದು ಜಪಿಸುವ ಶಿವಯೋಗಿ |
ಕಿಸವಾಯಿಯಕ್ಕು ಸರ್ವಜ್ಞ
Music
Courtesy:
Transliteration
Asama pan̄cākṣariya usirakoneyallirisi |
sasine kuḷḷirdu japisuva śivayōgi |
kisavāyiyakku sarvajña
ಶಬ್ದಾರ್ಥಗಳು
ಅಸಮ = ಸರಿಯಿಲ್ಲದ ಸರ್ವೋತ್ಕ್ರಷ್ಟವಾದ; ಉಸಿರ ಕೊನೆಯಲ್ಲಿರಿಸು = ಪ್ರಾಣಾಯಾಮ ಮಾಡು; ಕಿಸವಾಯಿಯಕ್ಕು = ಹಾಸ್ಯಕ್ಕೆ ಗುರಿಯಾಗು; ಸಸಿನೆಕಳ್ಳಿರ್ದು = ಸುಮ್ಮನೆ ತೋರಿಕೆಗೆ ಯಾವುದೊಂದು ಯೋಗಾಸನವನ್ನು ಅನುಸರಿಸಿಕೂತು;