ವಚನ - 490     
 
ಅರವಟಿಗೆಯುದಕವನು ಪರರಕೈಯನ್ನವನು | ಪರನಿಂದೆ ಹಿಂಸೆ, ಸ್ತ್ರೀಯನು ಬಿಟ್ಟಾತ | ವರಯೋಗಿ ಕಾಣೊ! ಸರ್ವಜ್ಞ