ಹಂಸನಾ ದಳದವರ ವಂಶವನು ತಿಳಿಯದೇ |
ಹಂಸನಾನೆಂದು ತಿರುಗುವಾ ಯೋಗಿಯ |
ವಂಶವೇ ಮರುಳು! ಸರ್ವಜ್ಞ
Music
Courtesy:
Transliteration
Hansanā daḷadavara vanśavanu tiḷiyadē |
hansanānendu tiruguvā yōgiya |
vanśavē maruḷu! Sarvajña
ಶಬ್ದಾರ್ಥಗಳು
ವಂಶ = ಯೋಗಾಭ್ಯಾಸನುಭವ, ಮರ್ಮ; ವಂಶ = ಗುಂಪು; ಹಂಸ = ಪರಮಹಂಸ; ಹಂಸನ+ಆ+ದಳದವರ = ಗುಣಗಳ ಉತ್ಪತ್ತಿಯನ್ನು ತಿಳಿದ ಯೋಗಿಗಳ. ;