ಹಾಲುಂಬ ಹಂಸವನು ಹೋಲಬಲ್ಲನೆ ಯೋಗಿ! |
ಮೇಲೂ ಪಥವನರಿಯದಿರೆ ಗಿಳಿಯೋದಿ |
ಕಾಳುಗೆಟ್ಟಂತೆ; ಸರ್ವಜ್ಞ
Music
Courtesy:
Transliteration
Hālumba hansavanu hōlaballane yōgi! |
Mēlū pathavanariyadire giḷiyōdi |
kāḷugeṭṭante; sarvajña
ಶಬ್ದಾರ್ಥಗಳು
ಹಾಲುಂಬ ಹಂಸ = ಹಂಸವು ಹಾಲನ್ನೂ ನೀರನ್ನೂ ಬೇರೆಮಾಡಿ ಹಾಲನ್ನೇ ಕುಡಿಯುವುದೆಂದು ಹೇಳಿಕೆ.;