ವಚನ - 498     
 
ಕಾಸಿಕಂಚಡಿಯೇಕೆ ಆಸುರದ ಜಡೆಯೇಕೆ | ಕೇಶವನು ಕಿತ್ತಿಕೊಳಲೇಕೆ ತ್ರೈಮಲದ ಆಶೆ ಬಿಡದನಕ ಸರ್ವಜ್ಞ