ವಚನ - 497     
 
ವೇಷಗಳ ಧೆರಿಸೇನು ದೇಶಗಳ ತಿರುಗೇನು | ದೊಷಗಳ ಹೇಳಿ ಫಲವೇನು ಮನಸಿನ| ಆಶೆ ಬಿಡದನಕ ಸರ್ವಜ್ಞ