ವಚನ - 500     
 
ಕತ್ತೆಬೂದಿಲಿ ಹೊರಳಿ ಭಕ್ತ ನಂತಾಗುವುದೆ | ತತ್ವವರಿಯದಲೆ ಭಸಿತವಿಟ್ಟವ ಶುದ್ಧ-| ಕತ್ತೆಯಂತೆಂದ ಸರ್ವಜ್ಞ