ವಚನ - 501     
 
ಅತ್ತಿ ಮರ ತಾ ಕಾಯ ಹೊತ್ತಿರ್ದ ತೆರನಂತೆ | ತತ್ವಭೇದವನು ಅರಿಯದೆ ರುದ್ರಾಕ್ಷಿ | ಹೊತ್ತು ಫಲವೇನು ಸರ್ವಜ್ಞ