Up
ಶಿವಶರಣರ ವಚನ ಸಂಪುಟ
  
ಸರ್ವಜ್ಞ
  
 
ವಚನ - 505 
 
ದಂಡಕೋಲಿನ ತುದಿಗೆ ಹಿಂಡು ಕೈಪವ ಕಟ್ಟಿ | ಮುಂಡೆಯರ ಕಂಡು ಬಾಯ್ಬಿಡುವ ಯೋಗಿಯ | ಮಂಡೆ ಬೋಳೇಕೆ? ಸರ್ವಜ್ಞ
Music
Your browser does not support the audio tag.
Courtesy:
Video
Transliteration
Daṇḍakōlina tudige hiṇḍu kaipava kaṭṭi | muṇḍeyara kaṇḍu bāybiḍuva yōgiya | maṇḍe bōḷēke? Sarvajña
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ದಂಡ ಕೋಲು = ಉದ್ದವಾದ ಕೋಲು; ಬಾಯ್ಬಿಡು = ಸಿಕ್ಕಬೇಕೆಂದು ಆಶಿಸು; ಹಿಂಡಿ ಕಟ್ಟಿ = ಒಂದನ್ನು ಧರಿಸಿ ಇನ್ನೊಂದನ್ನು ಒಣಗಲಿಕ್ಕೆ ಕೋಲಿಗೆ ಕಟ್ಟಿ. ತನ್ನ ಸಂಸಾರವೆಲ್ಲ ಇಷ್ಟೇ ಎಂದು ತೋರಿಸುವ; ಹಿಂಡುಕೈಪ = ಬಹಳ ಕೌಪೀನಗಳೆಂದು ಕಿಟಲ್ ಪಂಡಿತರು.;
ಕನ್ನಡ ವ್ಯಾಖ್ಯಾನ
Transliteration
Dictionary
Comment
None
ವಚನಕಾರ ಮಾಹಿತಿ
×
ಸರ್ವಜ್ಞ
ಅಂಕಿತನಾಮ:
ವಚನಗಳು:
1925
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: