ತೋರುವಾ ಕುಲಗಿರಿಯ | ನೇರಿತಪದೊಳಗಿರ್ದು |
ಬೇರೊಂದ ಮನವು ನೆನೆದರೆ, ಬೆಳೆದಹೊಲ |
ಸೂರೆ ಹೋದಂತೆ; ಸರ್ವಜ್ಞ
Music
Courtesy:
Transliteration
Tōruvā kulagiriya | nēritapadoḷagirdu |
bēronda manavu nenedare, beḷedahola |
sūre hōdante; sarvajña
ಶಬ್ದಾರ್ಥಗಳು
ಕುಲಗಿರಿ = ಏಳು ಮಹಾಬೆಟ್ಟಗಳಲೊಂದು ? (ಶ್ರೀಶೈಲ).; ತೋರುವ = ಸಮೀಪದ, ಶ್ರೇಷ್ಠ; ಬೇರೊಂದ = ಪ್ರಪಂಚ-ಸ್ತ್ರೀಸುಖವನ್ನು; ಸೂರೆ ಹೋಗು = ಕಳವಾಗು;