ನಾಯಕನೆನಿಪಡೆತಂ | ನಾಯವನು ಅರಿಯುವುದು!
ಕಾಯಕದಿಪ್ಪ ನಾಯಕನ ಇಂದ್ರಿಯವು |
ಸಾಯದಿರುವನಕ ? ಸರ್ವಜ್ಞ
Music
Courtesy:
Transliteration
Nāyakanenipaḍetaṁ | nāyavanu ariyuvudu!
Kāyakadippa nāyakana indriyavu |
sāyadiruvanaka? Sarvajña
ಶಬ್ದಾರ್ಥಗಳು
ಆಯ = ನಿಜ; ಕಾಯಕ = ಇಂದ್ರಿಯ ವ್ಯಾಪಾರ; ನಾಯಕ = ದೊಡ್ಡವ; ನಾಯಕ = ಲೌಕೀಕ;