ವಚನ - 510     
 
ಒಡಲ ದಂಡಿಸಿ ಮುಕ್ತಿ ಪಡೆವೆನೆಂಬುವಹೆಡ್ಡ | ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ | ಮಡಿಯುವುದೆ ಹೇಳು! ಸರ್ವಜ್ಞ