ವಚನ - 513     
 
ಹೊಲೆಗಲಸದಾ ಯೋಗಿ ಹೊಲೆಗಲಸದುಳಿವನೇ ಹೊಲೆಗಲಸದಿಪ್ಪ ಕಡುಮೂರ್ಖ ಶಿವಯೋಗಿ | ಹೊಲಗಲಿಸಿ ಹೋಹ ಸರ್ವಜ್ಞ