ವಚನ - 514     
 
ಏಕಾಂತದಿ ಕುಳಿತು ಪಿ | ನಾಕಿಯನು ನೆನೆನೆನೆದು | ಲೋಕದ ನಡೆಯ ನಡೆವಾತ ಭವ ಭವದಿ | ಸಾಕಾಗಿಹೋಹ ಸರ್ವಜ್ಞ