ವಚನ - 515     
 
ನೆತ್ತಿಯಲಿ ಅಮೃತವ ಹೊತ್ತಿಹುದು ಜಗವೆಲ್ಲ | ಎತ್ತನೇರೆತ್ತನರಸುವ ಶಿವಯೋಗಿ -| ಗೆತ್ತಣದು ಮುಕ್ತಿ ಸರ್ವಜ್ಞ