ಆಶೆಯೆಲ್ಲವ ಬಿಟ್ಟು ರಾಶಿ ಕರ್ಮವ ಸುಟ್ಟು |
ದೋಷವ ಕಳೆದು ನಿಂದವನು ಆವಗಂ |
ಲೇಸಾಗಿ ಇರುವ! ಸರ್ವಜ್ಞ
Music
Courtesy:
Transliteration
Āśeyellava biṭṭu rāśi karmava suṭṭu |
dōṣava kaḷedu nindavanu āvagaṁ |
lēsāgi iruva! Sarvajña
ಶಬ್ದಾರ್ಥಗಳು
ಆವಗಂ = ಯಾವಾಗಲು; ದೋಷಕಳೆ = ನಿರಂಜನನಾಗು; ರಾಶಿಕರ್ಮ = ಸಂಚಿತ, ಕ್ರಿಯಾಮಾಣ, ಪ್ರಾರಬ್ದವೆಂಬ ಮೂರು ರಾಶಿಗಳು; ಲೇಸಾಗಿ = ಶಿವಸುಖವನ್ನನುಭವಿಸುತ್ತ; ಸುಟ್ಟು = ಜ್ಞಾನಾಗ್ನಿಯಿಂದ ಸುಟ್ಟು;