ವಚನ - 521     
 
ಗಾನ ವಿದ್ಯವು ಲೇಸು ಮಾನವತಿ ಸತಿ ಲೇಸು | ಸ್ವಾನುಭವಿಗಳ ಕೆಳೆಲೇಸು ಎಲ್ಲಕ್ಕು | ದಾನಿಯೇ ಲೇಸು ಸರ್ವಜ್ಞ