ಅನ್ನವನು ಇಕ್ಕುವುದು! ನನ್ನಿಯನು ನುಡಿಯುವುದು! |
ತನ್ನಂತೆ ಪರರ ಬಗೆದಡೆ ಕೈಲಾಸ |
ಬಿನ್ನಣವಕ್ಕು! ಸರ್ವಜ್ಞ
Music
Courtesy:
Transliteration
Annavanu ikkuvudu! Nanniyanu nuḍiyuvudu! |
Tannante parara bagedaḍe kailāsa |
binnaṇavakku! Sarvajña
ಶಬ್ದಾರ್ಥಗಳು
ಇಕ್ಕು = ಅನ್ನದಾನ ಮಾಡು, ನೀಡು; ನನ್ನಿ = ಸತ್ಯ, ಪ್ರೀತಿಯ ಮಾತು; ಬಗೆ = ತಿಳಿ; ಬಿನ್ನಣವು+ಅಕ್ಕು = ತಿಳಿವಿಕೆಗೆ ಬರು, ಕರಸ್ಥಿತವಾಗು. ಸೂ|| ಕೈಲಾಸವನ್ನು ಪಡೆಯುವುದಕ್ಕೆ ಇಲ್ಲಿ ಲೌಕಿಕ, ಮಾನಸಿಕ, ನೈತಿಕ ಹೀಗೆ ತ್ರಿವಿಧ ಸ;