ವಚನ - 526     
 
ಪರರಿಗುಪಕಾರಗಳ ನೆರೆಮಾಳ್ಪ ಮಾನವನ | ಪರಶಿವ ಕಳುಹಲವ ಬಂದು ಧರೆಯೊಳಗೆ | ವರವೀವುತಿಹನು ಸರ್ವಜ್ಞ