ವಚನ - 536     
 
ನೋಡಿದರೆ ನಾಡೊಳಗೆ ಬೇಡುವುದು ಕಡುಪಾಪ | ಬೇಡಿದಡೀಯದದು ಪಾಪ; ಕೊಡುವರ | ತಡೆವುದೇ ಪಾಪ! ಸರ್ವಜ್ಞ