ವಚನ - 537     
 
ಏನಬೇಡಿದಡೊಬ್ಬ ದಾನಿಯನು ಬೇಡುವುದು! | ಹೇನನು ತಿಂಬ ಹೀನನ ಬೇಡಲವ-| ನೇನತಾ ಕೊಡುವ ಸರ್ವಜ್ಞ