ವಚನ - 540     
 
ಕೊಟ್ಟಿದ್ದು ತನಗೆ! ಬಯ್ಚಿಟ್ಟದ್ದು ಪರರಿಂಗೆ | ಕೊಟ್ಟದ್ದು ಕೆಟ್ಟಿತೆನಬೇಡ! ಮುಂದಕೆ | ಕಟ್ಟಿಹುದು ಬುತ್ತಿ! ಸರ್ವಜ್ಞ