ವಚನ - 539     
 
ಮರಣವೆಂಬುದು ಸತ್ಯ! ಹರನಾಣೆ! ಹುಸಿಯಲ್ಲ | ತರುಣಿಯರಿಗಿರಿಸೆ ಪರರುಂಬರದರಿಂ | ವರದಾನವಿಯ್ಯೊ! ಸರ್ವಜ್ಞ