ವಚನ - 542     
 
ಕೊಡುವಾತನೇ ಹರನು ಪಡೆವಾತನೇನರನು | ಒಡಲೊಡವೆಗಳು ಕೆಡೆದು ಹೋಗದ ಮುನ್ನ | ಕೊಡುಪಾತ್ರವರಿದು! ಸರ್ವಜ್ಞ