ವಚನ - 543     
 
ಇಕ್ಕಿದಾತನು ಉಂಡು ನಕ್ಕು ಸ್ವರ್ಗಕೆ ಹೋದ | ಇಕ್ಕದನು ಹೋದ ನರಕಕ್ಕೆ ಲೋಕದೊ-| ಳಿಕ್ಕಲೇಬೇಕು ಸರ್ವಜ್ಞ