ವಚನ - 544     
 
ಯೋಗಿಗೆ ಕುಲವಿಲ್ಲ ಸಾಗರಕೆ ನೆಲೆಯಿಲ್ಲ | ಯೋಗವಟ್ಟಿಗೆಗೆ ಸೆರಗಿಲ್ಲ; ಧರ್ಮಕೆ | ಆಗು ಹೋಗಿಲ್ಲ ಸರ್ವಜ್ಞ