ವಚನ - 546     
 
ಮೇಲು ಕೀಳೆನಬೇಡ ಶೀಲವನು ಬಿಡಬೇಡ | ಕಾಲವಕಾಲವೆನಬೇಡ ಧರ್ಮದಾ | ಕೀಲುಬೇರೆಂದ ಸರ್ವಜ್ಞ