ವಚನ - 547     
 
ಕೊಡುವವನ ಧರ್ಮಕ್ಕೆ ಕಡೆಯೇನು ಮೊದಲೇನು? | ಎಡತಾಕಿಸಿಕೊಂಡು ಕೊಡುವನ ಧರ್ಮವು | ಹುಡಿಯ ಮಣ್ಣೆಂದ ಸರ್ವಜ್ಞ