ವಚನ - 551     
 
ಬೇಡಿ ಕಷ್ಟವ ಮಾಡಿ ಕೂಡಿಸಿದರರ್ಧವನು | ರೂಢಿಗೀಶ್ವರನ ಶರಣರ್ಗೆ ನೀಡಿದರೆ | ಮಾಡಿದನು ಪುಣ್ಯ! ಸರ್ವಜ್ಞ