ತಿರಿದು ಹರಿದೂ ಕೊರೆದು ಕರೆದು ದಾನವ ಮಾಡು |
ಪರಮನ ಕೃಪೆಯು ನಿನಗಕ್ಕು ಸ್ವರ್ಗವು |
ನೆರೆಮನೆಯಕ್ಕು ಸರ್ವಜ್ಞ
Music
Courtesy:
Transliteration
Tiridu haridū koredu karedu dānava māḍu |
paramana kr̥peyu ninagakku svargavu |
neremaneyakku sarvajña
ಶಬ್ದಾರ್ಥಗಳು
ಕೊರೆದು = ಸಂಪಾದಿಸಿದ್ದರಲ್ಲಿ ತನಗೆ ಕಡಿಮೆ ಮಾಡಿಕೊಂಡು.; ಹರಿ = ಎರಡನೆಯವರನ್ನು ಪೀಡಿಸಿ;