ವಚನ - 557     
 
ಬೇಡದಾ ಮುನ್ನೀವ ನಾಡಿನೊಳಗುತ್ತಮನು | ಬೇಡಿದಡೀವ ಮಧ್ಯಮನಧಮತಾ | ಬೇಡಲೀಯದನು ಸರ್ವಜ್ಞ