ವಚನ - 558     
 
ಸೊಡರೆಣ್ಣೆತೀರಿದರೆ ಕೊಡನೆತ್ತಿ ಹೊಯ್ಯುವರೆ? | ಕೊಡಬೇಡ! ಕೊಡದೆ ಇರಬೇಡ! ಧರ್ಮವ | ಬಿಡಬೇಡವೆಂದ ಸರ್ವಜ್ಞ