ಪ್ರಸ್ತಾಪವರಿದಿತ್ತ ಎತ್ತೊಂದು ಮದಕರಿಯು |
ಪ್ರಸ್ತಾಪತೀರ್ದ ಬಳಿಕಿತ್ತ ಮದಕರಿಯು |
ಕತ್ತೆಗೂ ಕಷ್ಟ ಸರ್ವಜ್ಞ
Music
Courtesy:
Transliteration
Prastāpavariditta ettondu madakariyu |
prastāpatīrda baḷikitta madakariyu |
kattegū kaṣṭa sarvajña
ಶಬ್ದಾರ್ಥಗಳು
ಪ್ರಸ್ತಾಪ = ಅವಶ್ಯವಿದ್ದಾಗ, ತಕ್ಕ ಸಮಯದಲ್ಲಿ.; ಮದಕರಿ = ಹರೆಯದ ಆನೆ;