ವಚನ - 559     
 
ಇಚ್ಚೆಯನು ಅರಿದಿತ್ತ ನುಚ್ಚೊಂದು ಮಾಣಿಕವು | ಇಚ್ಚೆಯು ತೀರ್ದ ಬಳಿಕಿತ್ತ ಮಾಣಿಕವು | ನುಚ್ಚಿನಿಂದತ್ತ ಸರ್ವಜ್ಞ