ವಚನ - 562     
 
ಹಸನಾಗಿ ಬದುಕುವಡೆ ಕುಶಲನೆಂದೆನಿಸುವಡೆ | ಪಶುಪತಿಯ ಪದವ ಪಡೆವಡೆ ಹಸಿದರಿ-| ಗಶನವನಿಕ್ಕು ಸರ್ವಜ್ಞ