ನಲ್ಲಳನು ಬಯಸುವಡೆ ಬಲ್ಲಿದನು ಎನಿಸುವಡೆ |
ನಿಲ್ಲದೆ ಶಿವನ ಒಲಿಸುವಡೆ ಹಸಿದರಿ-|
ಗಿಲ್ಲೆನ್ನದಿಕ್ಕು ಸರ್ವಜ್ಞ
Music
Courtesy:
Transliteration
Nallaḷanu bayasuvaḍe ballidanu enisuvaḍe |
nillade śivana olisuvaḍe hasidari-|
gillennadikku sarvajña
ಶಬ್ದಾರ್ಥಗಳು
ನಲ್ಲಳು = ಹೆಂಡತಿ;