ವಚನ - 569     
 
ಪಾತಕವ ನೂಕುವಡೆ ಸೂತಕವ ಕಳೆಯುವಡೆ | ಭೂತೇಶನೊಲುಮೆ ಪಡೆವಡೆ ಹಸಿದರಿಗೆ | ಕಾತರಿಸದಿಕ್ಕು ಸರ್ವಜ್ಞ