ದೇಶಾಧಿಪತಿಯಹರೆ ಭೂಷಣಗಳಿಡುವರೆ |
ಸಾಸಿರಬಲೆಯರ ನೆರೆವರೆ ಹಸಿದರ್ಗೆ |
ಬೇಸರಿಸದಿಕ್ಕು ಸರ್ವಜ್ಞ
Music
Courtesy:
Transliteration
Dēśādhipatiyahare bhūṣaṇagaḷiḍuvare |
sāsirabaleyara nerevare hasidarge |
bēsarisadikku sarvajña
ಶಬ್ದಾರ್ಥಗಳು
ಭೂಷಣ = ರಾಜಭೂಷಣ; ಸಾಸಿರ +ಅಬಲೆಯರ + ನೆ = ಸಾವಿರ + ಸ್ತ್ರೀಯರನ್ನು ಇಟ್ಟುಕೊಳ್ಳು ಅಂದರೆ ಅಂತಃಪುರವನ್ನು ಕಟ್ಟಿಸು.;