ಅನ್ನವನು ಇಕ್ಕಿ ನೀ ಖಿನ್ನವನು ಪಡಬೇಡ! |
ಭಿನ್ನಭೇದಗಳಿಲ್ಲದೆ ಶಿವ ಜಗವ-|
ನಿನ್ನು ಸಲಹುವನು! ಸರ್ವಜ್ಞ
Music
Courtesy:
Transliteration
Annavanu ikki nī khinnavanu paḍabēḍa! |
Bhinnabhēdagaḷillade śiva jagava-|
ninnu salahuvanu! Sarvajña
ಶಬ್ದಾರ್ಥಗಳು
ಇನ್ನು ಸಲಹುವನು = ಮಳೆ ಬಿಸಿಲುಗಳನ್ನು ಎಲ್ಲರಿಗೆ ಏಕಪ್ರಕಾರವಾಗಿ ಕೊಡುತ್ತಿರುವನು.; ಭಿನ್ನ…ಳಿಲ್ಲದೆ = ಸ್ಥಾನವ್ಯತ್ಯಾಸ ಮಾಡದೆ;