ಅರಿತು ಕರ್ಮವ ಬಿಟ್ಟು ಮರೆತು ಧರ್ಮವ ಮಾಡು |
ಪರಮ ಪದವಕ್ಕು, ಶಿವನೊಲಿವ, ಧರೆಯೆಲ್ಲ |
ಎರಗಿರುವುದಕ್ಕು; ಸರ್ವಜ್ಞ
Music
Courtesy:
Transliteration
Aritu karmava biṭṭu maretu dharmava māḍu |
parama padavakku, śivanoliva, dhareyella |
eragiruvudakku; sarvajña
ಶಬ್ದಾರ್ಥಗಳು
ಅರಿತು = ಜ್ಞಾನದಿಂದ; ಕರ್ಮವ ಬಿಟ್ಟು = ಸುದುಷ್ಕ್ರತಗಳೆರಡೂ ಸಂಕೋಲೆಗಳಾಗಿರುವುದರಿಂದ; ಮರೆತು = ನಿಷ್ಕಾಮದಿಂದ;